ರೀ ಸೈಕ್ಲಿಂಗ್ ಹಣವನ್ನು ಗೋಶಾಲೆಗೆ ದಾನ ನೀಡಲು ಮುಂದಾದ ಹುಬ್ಬಳ್ಳಿಯ ಇಂಜಿನಿಯರ್ ವೀರಪ್ಪ ಅರಕೇರಿ.
ರೀ ಸೈಕ್ಲಿಂಗ್ ಹಣವನ್ನು ಗೋಶಾಲೆಗೆ ದಾನ ನೀಡಲು ಮುಂದಾದ ಹುಬ್ಬಳ್ಳಿಯ ಇಂಜಿನಿಯರ್ ವೀರಪ್ಪ ಅರಕೇರಿ. ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಇರುವ ಬಾಲಾಜಿ ಗೋಶಾಲಾ ಸೇವಾ ಸಮಿತಿಗೆ ಐದು ಸಾವಿರ ಚೆಕ್ನ್ನು ಆಗಷ್ಟ್ 15 ರಂದು ಸಾಯಂಕಾಲ 4 ಗಂಟೆಗೆ ನೀಡಿತ್ತಿದ್ದಾರೆ, ಇವರು ಹುಬ್ಬಳ್ಳಿ ಮಹಾನಗರದಲ್ಲಿ, ವೇಸ್ಟ್ ಪ್ಲಾಸ್ಟಿಕ್, ಕಾಗದ, ವೇಸ್ಟ ಥರ್ಮೊಕೋಲ್ ಈ ವೇಸ್ಟ ಸಂಗ್ರಹಿಸಿ, ಅದನ್ನು ಪುನರ್ ಬಳಕೆಯ ಕಾರ್ಖಾನೆಗೆ ಮಾರಿ ಬಂದ ಹಣವನ್ನು, ಸರಕಾರಿ ಶಾಲೆಗಳಿಗೆ ದತ್ತಿ ನೀಡುವುದು, ಹಾಗೂ ಗೋಶಾಲೆಗಳಿಗೆ ಗೋವುಗಳ…
Read More “ರೀ ಸೈಕ್ಲಿಂಗ್ ಹಣವನ್ನು ಗೋಶಾಲೆಗೆ ದಾನ ನೀಡಲು ಮುಂದಾದ ಹುಬ್ಬಳ್ಳಿಯ ಇಂಜಿನಿಯರ್ ವೀರಪ್ಪ ಅರಕೇರಿ.” »