ರೀಲ್ಸ್ ರೀಲ್ಸ್ ರೀಲ್ಸ್
ರೀಲ್ಸ್ ರೀಲ್ಸ್ ರೀಲ್ಸ್ ಅರೆರೇ ಜsರಾ ಸುನಲೋ ಬಚ್ಚೋ ರೀಲ್ಸ್ ಮಾಡುವುದೆಂತಹ ಹುಚ್ಚೋ ಪ್ರಾಣಕ್ಕಿಂತ ಅದುವೇ ಹೆಚ್ಚೋ?? ಎಲ್ಲಿ ನೋಡಿದರೂ ರೀಲ್ಸ್ ರೀಲ್ಸ್ ಬಯಸುತ್ತಾರೆ ಬರೀ ಲೈಕ್ಸ ಲೈಕ್ಸ್ ಮೈ ಮರೆತರೆ ಓ ಗಾಡ್ ನಾನ್ಸೆನ್ಸ್ ರೀಲ್ಸ್ ಮಾಡಲು ಮಿತಿಯೇ ಇಲ್ಲ ವಯಸ್ಸಿನ ಅರಿವು ಮೊದಲೇ ಇಲ್ಲ ಜೀವದ ಪರಿಯೂ ಇಲ್ಲವೇ ಇಲ್ಲ ನೋಡಿ ಸಂಭ್ರಮಿಸು ಪ್ರಕೃತಿಯನ್ನು ತೋರದಿರಿ ನಿಮ್ಮಯ ವಿಕೃತಿಯನ್ನು ಸಾಧ್ಯವಾದರೆ ಕೈಗೊಳ್ಳಿ ಸುಕೃತಿಯನ್ನು ಅವಘಡ ಎಂದೂ ಅಲ್ಲ ನಿರೀಕ್ಷಿತ ಇರಬೇಕೂ ನಾವ್ ಪ್ರತಿಕ್ಷಣ ಜಾಗೃತ…