ರಾತ್ರೋ ರಾತ್ರಿ ಬೆಂಗಳೂರಿಗೆ ತೆರಳಿ ವರ್ಗಾವಣೆ ಆದೇಶವನ್ನು ರದ್ದು ಪಡಿಸಿಕೊಂಡು ಬಂದ ಧಾರವಾಡ ಡಿಡಿಪಿಐ… ವಿದ್ಯಾ ಕಾಶಿ ಬಿಟ್ಟು ಹೋಗದ ಕೆಳದಿಮಠ ಸ್ವಾಮಿಗಳು…
ರಾತ್ರೋ ರಾತ್ರಿ ಬೆಂಗಳೂರಿಗೆ ತೆರಳಿ ವರ್ಗಾವಣೆ ಆದೇಶವನ್ನು ರದ್ದು ಪಡಿಸಿಕೊಂಡು ಬಂದ ಧಾರವಾಡ ಡಿಡಿಪಿಐ… ವಿದ್ಯಾ ಕಾಶಿ ಬಿಟ್ಟು ಹೋಗದ ಕೆಳದಿಮಠ ಸ್ವಾಮಿಗಳು… ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡದ ಉಪನಿರ್ದೇಶಕರಾಗಿದ್ದ ಎಸ್.ಎಸ್.ಕೆಳದಿಮಠ ಅವರನ್ನ ರಾಜ್ಯ ಸರಕಾರ ಬೆಳಗಾವಿಗೆ ವರ್ಗಾವಣೆ ಮಾಡಿತ್ತು. ಮತ್ತೆ ಇಂದು ಆದೇಶವನ್ನ ಹಿಂದೆ ಪಡೆದಿದೆ. ಬೆಳಗಾವಿಯ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕರ ಸ್ಥಾನಕ್ಕೆ ಷಣ್ಮುಖ ಸ್ವಾಮಿ ಕೆಳದಿಮಠ ಅವರನ್ನ ವರ್ಗಾವಣೆ ಮಾಡಿ ಅವರ ಸ್ಥಾನದಲ್ಲಿದ್ದ ಮಂಗಲಾ ಗಣಪತಿ ನಾಯಕ ಅವರನ್ನ ಡಿಡಿಪಿಐ…