ರಾತ್ರಿ ರಾಣಿ ಹೆಸರಿನ ಬ್ರಹ್ಮ ಕಮಲ
ರಾತ್ರಿ ರಾಣಿ ಹೆಸರಿನ ಬ್ರಹ್ಮ ಕಮಲ ಇತ್ತೀಚಿಗೆ ನನ್ನ ಮನೆಯಂಗಳದಲ್ಲಿ ಬ್ರಹ್ಮ ಕಮಲ ಸಸ್ಯವು ಮೊಗ್ಗು ಬಿಡತೊಡಗಿತು. ಮಳೆಗಾಲದ ಆರಂಭದಲ್ಲಿ ಮೊಗ್ಗು ಬಿಟ್ಟು. ಕೆಲವೇ ದಿನಗಳಲ್ಲಿ ರಾತ್ರಿ ಅರಳುವ ಈ ಹೂವಿಗೆ ಬ್ರಹ್ಮ ಕಮಲ ಎಂದು ಹೆಸರು. ಇದನ್ನು ಅರಳುವ ಸಮಯದಲ್ಲಿ ಮನೆಯವರೆಲ್ಲ ಗಿಡದ ಬಳಿ ಕುಳಿತು ಪೂಜಿಸಿ ನೋಡಿ ನೈವೇದ್ಯ ಮಾಡಿ ಪ್ರಸಾದ ಹಂಚಿ ಮಲಗಿದೆವು. ಇದು ಪೂಜ್ಯನೀಯ ಹೂವು ಎಂದು ಹೇಳುವರು. ಅರಳುತ್ತಿರುವ ಬ್ರಹ್ಮ ಕಮಲವನ್ನು ನೋಡಿದರೆ ಅದೃಷ್ಟಕರ, ಬ್ರಹ್ಮ ಕಮಲವು ಅರಳುತ್ತಿರುವಾಗ…