ರಾಜ್ಯ ಸರ್ಕಾರ ಕನಿಷ್ಠ ವೇತನ ಜಾರಿಗೆ ಆದೇಶಿಸುವ ಮೂಲಕ ಗ್ರಾಮೀಣ ಗ್ರಂಥಪಾಲಕರ ಬಹುದಿನಗಳ ಬೇಡಿಕೆ ಈಡೇರಿಸಿದೆ : ಧಾರವಾಡ ಜಿಲ್ಲೆಯ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಫಕೀರಪ್ಪ ಬಸಪ್ಪ ಸುಂಕದ ಹೇಳಿಕೆ
ಧಾರವಾಡ.. ರಾಜ್ಯ ಸರ್ಕಾರ ಕನಿಷ್ಠ ವೇತನ ಜಾರಿಗೆ ಆದೇಶಿಸುವ ಮೂಲಕ ಗ್ರಾಮೀಣ ಗ್ರಂಥಪಾಲಕರ ಬಹುದಿನಗಳ ಬೇಡಿಕೆ ಈಡೇರಿಸಿದೆ ಎಂದು ಧಾರವಾಡ ಜಿಲ್ಲೆಯ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಫಕೀರಪ್ಪ ಬಸಪ್ಪ ಸುಂಕದ ಅವರು ಹೇಳಿದ್ದಾರೆ, ಗೌರವಧನದ ಮೂಲಕ ಹಲವು ವರ್ಷಗಳಿಂದ, ಪ್ರಾಮಾಣಿಕವಾಗಿ, ಸೇವೆ ಮಾಡಿದ್ದರ ಫಲವಾಗಿ ಸರಕಾರ ಗೌರವದನ ರದ್ದುಪಡಿಸಿ, ಕನಿಷ್ಠ ವೇತನ ಜಾರಿಗೆ ಗೊಳಿಸಿದ ಕ್ರಮ ಸ್ವಾಗತಾರ್ಹವಾಗಿದೆ, ಎಂದು ಹೇಳಿದ್ದಾರೆ ಕನಿಷ್ಠ ವೇತನ ಜಾರಿಗಾಗಿ ಸಂಘದ ಸತತ ಹೋರಾಟ ನಡೆಸಲಾಗಿತ್ತು, ಜನ ಪ್ರತಿನಿಧಿಗಳ ಮೇಲೆ…