ರಾಜ್ಯ ಸರ್ಕಾರಿ ನೌಕರಿಗೆ ಮುಖ್ಯವಾದ ಮಾಹಿತಿ… ಐದು ಲಕ್ಷ ರೂಪಾಯಿ ಮೀರಿದ GPF ಬಡ್ಡಿ ಪಾವತಿಸಲು ಆದೇಶ… ಗಮನಿಸಿ..
ರಾಜ್ಯ ಸರ್ಕಾರಿ ನೌಕರಿಗೆ ಮುಖ್ಯವಾದ ಮಾಹಿತಿ… ಐದು ಲಕ್ಷ ರೂಪಾಯಿ ಮೀರಿದ GPF ಬಡ್ಡಿ ಪಾವತಿಸಲು ಆದೇಶ… ಗಮನಿಸಿ.. ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರದ ಸಾಮಾನ್ಯ ಭವಿಷ್ಯ ನಿಧಿ (General Provident Fund) ಚಂದಾದಾರರ ಪ್ರಕರಣಗಳಲ್ಲಿ 2023-24 ನೇ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂ.ಗಳಿಗೂ ಮೀರಿ ಜಿಪಿಎಫ್ ವಂತಿಗೆ ಕಟಾವಣೆಯಾಗಿರುವ ಮೊತ್ತಕ್ಕೆ ಬಡ್ಡಿಯನ್ನು (GPF Interest) ಪಾವತಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೇಲೆ ಓದಲಾದ ಕ್ರಮ ಸಂಖ್ಯೆ:(1)ರ ಕೇಂದ್ರ ಮಂತ್ರಾಲಯದ ಕಛೇರಿ ಜ್ಞಾಪನದಲ್ಲಿ 2022-23ನೇ ಸಾಲಿನಲ್ಲಿ…