ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನಿಡೀದ ರಾಜ್ಯ ಸರ್ಕಾರ…
ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ನೀಡಿದೆ. ಈಗಾಗಲೇ 7ನೇ ವೇತನ ಆಯೋಗ ಜಾರಿ ವಿಷಯದಲ್ಲಿ ದೊಡ್ಡ ಅಪ್ಡೇಟ್ ನೀಡಿರುವ ಸರ್ಕಾರವು ಇದೀಗ ರಾಜ್ಯ ಸರ್ಕಾರದ ಸಿ ಮತ್ತು ಡಿ ವೃಂದದ ನೌಕರರ ಕಡೆಯೂ ಗಮನಹರಿಸಿದೆ. ರಾಜ್ಯದ ಸರ್ಕಾರಿ ಉದ್ಯೋಗದಲ್ಲಿದ್ದು, ತಳ ಹಂತದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಉದ್ಯೋಗಿಗಳ ಆರೋಗ್ಯದ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಿದ್ದು. ಇದೀಗ ರಾಜ್ಯದ ಸಿ ಮತ್ತು ಡಿ ವೃಂದದ ನೌಕರರ ಆರೋಗ್ಯ ಭತ್ಯೆಯನ್ನು ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರದ ಸಿ ಮತ್ತು…
Read More “ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನಿಡೀದ ರಾಜ್ಯ ಸರ್ಕಾರ…” »