ರಾಜ್ಯ ಸರಕಾರಿ ನೌಕರರೆ ಗಮನಿಸಿ… ತಪ್ಪದೇ ಈ ವಿವರ ಸಲ್ಲಿಸಲು ಸೂಚನೆ..
ರಾಜ್ಯ ಸರಕಾರಿ ನೌಕರರೆ ಗಮನಿಸಿ… ಜೂನ್ 21 ರ ಒಳಗೆ ತಪ್ಪದೇ ಈ ವಿವರ ಸಲ್ಲಿಸಲು ಸೂಚನೆ.. ದಾವಣಗೆರೆ ; ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿ 2024ನೇ ಮಾಹೆಯಲ್ಲಿ ಎಲ್ಲಾ ಇಲಾಖಾ ನೌಕರರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವಾರ್ಷಿಕ ಸದಸ್ಯತ್ವ ಶುಲ್ಕ ರೂ.200/- (ಎರಡು ನೂರು ರೂಪಾಯಿ) ಗಳನ್ನು ಕಟಾಯಿಸಿರುವ ನೌಕರರ ವಿವರವನ್ನು ನೀಡಲು ತಿಳಿಸಿರುತ್ತಾರೆ. ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಚುನಾವಣೆ ನಡೆಸಲು ಅರ್ಹ ಮತದಾರರನ್ನು ನಿಗಧಿತ ನಮೂನೆಯಲ್ಲಿ…
Read More “ರಾಜ್ಯ ಸರಕಾರಿ ನೌಕರರೆ ಗಮನಿಸಿ… ತಪ್ಪದೇ ಈ ವಿವರ ಸಲ್ಲಿಸಲು ಸೂಚನೆ..” »