ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್(ರಿ) ನ ಸಾರಥ್ಯವನ್ನು ವಹಿಸಿಕೊಂಡ ಡಾ||ಆರ್.ನಾರಾಯಣಸ್ವಾಮಿಚಿಂತಾಮಣಿ ರವರನ್ನು ಅವಿರೋಧವಾಗಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಧಾರವಾಡ ರಾಜ್ಯ ಘಟಕ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಸಂಗಮೇಶ ಖನ್ನಿನಾಯ್ಕರ ಅವಿರೋದವಾಗಿ ಆಯ್ಕೆಯಾಗಿದ್ದಾರೆ
ಧಾರವಾಡ:- ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್(ರಿ) ನ ಸಾರಥ್ಯವನ್ನು ವಹಿಸಿಕೊಂಡ ಡಾ||ಆರ್.ನಾರಾಯಣಸ್ವಾಮಿಚಿಂತಾಮಣಿ ರವರನ್ನು ಅವಿರೋಧವಾಗಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಧಾರವಾಡ ರಾಜ್ಯ ಘಟಕ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಸಂಗಮೇಶ ಖನ್ನಿನಾಯ್ಕರ ಅವಿರೋದವಾಗಿ ಆಯ್ಕೆಯಾಗಿದ್ದಾರೆ ದಿನಾಂಕ 26 :04 :2023ರಂದು ತಿರುಗಿದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ (ರಿ)ನ ಮೂರನೇ ರಾಜ್ಯ ಮಹಾ ಸಮ್ಮೇಳನವನ್ನು ಬುಧುವಾರ 11 ಗಂಟೆಗೆ ಟೀಚರ್ಸ್ ಸೊಸೈಟಿ ಕೊಪ್ಪದ ಕೇರಿ ಧಾರವಾಡದ ಸಭಾಭವನದಲ್ಲಿ ಪರಿಷತ್ನ ರಾಜ್ಯ ಕಾರ್ಯಕಾರಣಿ ಸಭೆಯನ್ನು ಕರೆಯಲಾಗಿತ್ತು ಸಭೆಯಲ್ಲಿ ರಾಜ್ಯ…