ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರಲ್ಲಿ ನನ್ನ ಮನವಿ
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರಲ್ಲಿ ನನ್ನ ಮನವಿ ನೀವು ಸಂಘದವರು ನಮಗೆ GPT ಗೆ ಬಡ್ತಿ ಕೊಡಿಸಲು ಹೊರಟಿದ್ದಿರಿ. ಆದರೆ ನಮಗೆ GPT ಗೆ ಬಡ್ತಿ ಬೇಡ. ಬಡ್ತಿ ಕೊಡಿಸಬೇಕು ಅಂತಿದ್ದರೆ ಪ್ರೌಢಶಾಲೆಗೆ ಕೊಡಿಸಿ.. 2002 ರಲ್ಲಿ ಮೊದಲ ಬಾರಿಗೆ CET ಬರೆದು ವಿಷಯವಾರು ಆಯ್ಕೆ ಆದ ಶಿಕ್ಷಕರು ನಾವು. ನಮ್ಮ ಆದೇಶ copy ಅಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅಂತ ಇದೆ. 1 ರಿಂದ 5 ನೆಯ ತರಗತಿಗೆ ಅಂತ ಇಲ್ಲ. 2002…
Read More “ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರಲ್ಲಿ ನನ್ನ ಮನವಿ” »