ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ; ಪ್ರೊ.ಸಿ.ವಿ. ಕೆರಿಮನಿ ಇನ್ನಿಲ್ಲ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ; ಪ್ರೊ.ಸಿ.ವಿ. ಕೆರಿಮನಿ ಇನ್ನಿಲ್ಲ ಲಕ್ಷ್ಮೇಶ್ವರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಪ್ರೊ.ಸಿ.ವಿ.ಕೆರಿಮನಿಯವರು ಆ.೨೮ರಂದು ಸೊಮವಾರ ಸಂಜೆ ತಮ್ಮ ೮೪ನೇ ವಯಸ್ಸಿನಲ್ಲಿ ಇಹಲೋಕ ತ್ಯೇಜಿಸಿದ್ದು ಪುಲಿಗೆರೆಯ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಸಿವಿಕೆ ಅವರು ಪತ್ನಿ, ಮೂವರು ಪುತ್ರಿಯರು, ಪುತ್ರ ಸೇರಿ ಅಪಾರ ಬಂಧುಗಳು, ಸಾಹಿತ್ಯಾಭಿಮಾನಿ ಬಳಗವನ್ನು ಅಗಲಿದ್ದಾನೆ. ಪುಲಿಗೆರೆ ಸಾಹಿತ್ಯ, ಸಾಂಸ್ಕೃತಿಕ ಲೋಕದ ರಾಯಭಾರಿಯಂತಿದ್ದ ಸಿವಿಕೆ ಅವರು ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದವರಾದ ಚನ್ನಪ್ಪ ವಿರುಪಾಕ್ಷಪ್ಪ ಕೆರಿಮನಿ ಜನಿಸಿದ್ದು…
Read More “ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ; ಪ್ರೊ.ಸಿ.ವಿ. ಕೆರಿಮನಿ ಇನ್ನಿಲ್ಲ” »