ನಮ್ಮ ರಾಜ್ಯದಲ್ಲೂ ಓಪಿಎಸ್ ಜಾರಿ ಮಾಡಿ: ಎನ್ಪಿಎಸ್ ನೌಕರರ ಸಂಘ ಒತ್ತಾಯ
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣ ವಚನದ ಕಾರ್ಯಕ್ರಮಕ್ಕೆ ಆಗಮಿಸಿದ್ದಂತಹ ಛತ್ತೀಸ್ಗಡ್ ರಾಜ್ಯದ ಮುಖ್ಯಮಂತ್ರಿಗಳಾದ “ಭೂಪೇಶ್ ಭಘೆಲ್”, ರಾಜಾಸ್ಥಾನ ಮುಖ್ಯಮಂತ್ರಿಗಳಾದ ಶ್ರೀ ಅಶೋಕ್ ಗೆಹ್ಲೋಟ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳಾದ ಶ್ರೀ ಸುಖದೇವ್ ಸಿಂಗ್ ಸುಖ್ಖು ರವರನ್ನು ಭೇಟಿ ಮಾಡಿ, ಅವರ ರಾಜ್ಯ ಗಳಲ್ಲಿ OPS ನಿರ್ಮುಲನೆ ಮಾಡಿದಂತೆ ಇಲ್ಲಿನ ಸರ್ಕಾರಕ್ಕೂ ಸಲಹೆ ಸೂಚನೆಗಳನ್ನು ನೀಡುವಂತೆ ಚರ್ಚಿಸಲಾಯಿತು. ಶ್ರೀಯುತರಿಗೆ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತರಾಮ ತೇಜ , ರವರ ನೇತೃತ್ವದಲ್ಲಿ…
Read More “ನಮ್ಮ ರಾಜ್ಯದಲ್ಲೂ ಓಪಿಎಸ್ ಜಾರಿ ಮಾಡಿ: ಎನ್ಪಿಎಸ್ ನೌಕರರ ಸಂಘ ಒತ್ತಾಯ” »