ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ವಿಷಯ ಹಂಚಿಕೊಂಡ ಅಡ್ಮಿನ್ಗಳಿಗೆ ನೋಟಿಸ್..
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ನೌಕರರುಗಳು ತಮ್ಮ K.S.P.U.C.L.A MANDYA ಎಂಬ ವಾಟ್ಸಪ್ ಗುಂಪಿನಲ್ಲಿ thamsmnpur(9741218999) ಎಂಬ ಹೆಸರಿನ ವ್ಯಕ್ತಿ ತಿಳಿಸಿರುವ ಮೊಬೈಲ್ ನಂಬರಿನಿಂದ ಗುಂಪಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಗುಂಪಿನಲ್ಲಿ ಹಾಕಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬುದಾಗಿ ನೋಡಲ್ ಅಧಿಕಾರಿಗಳು, ಮಂಡ್ಯ ಜಿಲ್ಲಾ ಸಾಮಾಜಿಕ ಜಾಲತಾಣ ಸಮಿತಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ, ಮಂಡ್ಯ ರವರ ಪತ್ರ ಸಂಖ್ಯೆ: ಎಸ್.ಎಮ್.ಸಿ/49/2023″ ದಿನಾಂಕ: 03.05.2023 ರಲ್ಲಿ ತಿಳಿಸಿ,…
Read More “ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ವಿಷಯ ಹಂಚಿಕೊಂಡ ಅಡ್ಮಿನ್ಗಳಿಗೆ ನೋಟಿಸ್..” »