ರಾಜಕೀಯ ಚದುರಂಗದಲ್ಲಿ ಸಿಲುಕಿಕೊಂಡ ಜಗದೀಶ ಶೆಟ್ಟರ!! ಬೆಳಗಾವಿಯಲ್ಲಿ ಶೆಟರ್ಸ್ ಎಳೆದ ಬಿಜೆಪಿ ಹೈಕಮಾಂಡ..
ರಾಜಕೀಯದಲ್ಲಿ ಚದುರಂಗದಾಟದಲ್ಲಿ ಜಗದೀಶ ಶೆಟ್ಟರ ಅವರು ಸಿಕ್ಕಿಹಾಕಿಕೊಂತೆ ಕಾಣುತ್ತಿದೆ.. ಬಿಜೆಪಿಯಲ್ಲೂ ಇಲ್ಲ ಕಾಂಗ್ರೆಸ್ ಪಕ್ಣದಲ್ಲೂ ಇಲ್ಲ..ಯಾರಿಗೂ ಜಗದೀಶ್ ಶೆಟ್ಟರ ಅವರು ಬೆಡವಾದ್ರ ಎಂಬ ಪ್ರಶ್ನೆ ಮೂಡುತ್ತಿದೆ. ಎಮ್ಎಲ್ಎ ಚುನಾವಣೆಯಲ್ಲಿ ಜಗದೀಶ ಶೆಟ್ಟರ ಅವರು ಸೋತಿದ್ದರು ಕೂಡ ಮತ್ತೆ ಚುನಾವಣೆ ಗೆ ಸ್ಪರ್ಧೆ ಮಾಡುತ್ತಿರುವುದನ್ನು ನೋಡಿದ್ರೆ, ಶೆಟ್ಟರ ಅವರನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.. ಸಾವಕಾರ ಹಾಗೂ ಅಣ್ಣಾರ ಪ್ರಾಬಲ್ಯವಿರುವ ಬೆಳಗಾವಿ ಜಿಲ್ಲೆಯಲ್ಲಿ ಮೂಖ ಬಸವಣ್ಣನಂತಿರಿವ ಶೆಟ್ಟರ ಗೆ ಟಿಕೆಟ್ ಸಿಕ್ಕರೆ ಗೆಲುವು ಸಾದ್ಯವಿದೇಯಾ??…