ಕಡಿತಗೊಳಿಸಿರುವ ಮಧ್ಯಂತರ-ದಸರಾ ರಜೆ ವಿಸ್ತರಿಸಲು ಗ್ರಾಮೀಣ ಶಿಕ್ಷಕರ ಸಂಘ ಆಗ್ರಹ..
ಕಡಿತಗೊಳಿಸಿರುವ ಮಧ್ಯಂತರ-ದಸರಾ ರಜೆ ವಿಸ್ತರಿಸಲು ಗ್ರಾಮೀಣ ಶಿಕ್ಷಕರ ಸಂಘ ಆಗ್ರಹ.. ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ರಜಾಸಹಿತ ಬೋಧಕ ಇಲಾಖೆಯಾಗಿರುತ್ತದೆ.ಆದರೆ ಹಲವು ವರ್ಷಗಳಿಂದ ಮಧ್ಯಂತರ – ದಸರಾ ರಜಾ ಅವಧಿ ಕಡಿತಗೊಳಿಸಲಾಗುತ್ತಿದೆ. ಆದರೆ ಗಳಿಕೆ ರಜೆ ಮಾತ್ರ ಹತ್ತು ಇವೆ.ಕಾರಣ ಈ ಹಿಂದಿನಂತೆ ಮಧ್ಯಂತರ ರಜೆಯನ್ನು 3-10-2023 ರಿಂದ 31-10-2023 ರವರೆಗೆ ವಿಸ್ತರಿಸಿ ಆದೇಶಿಸಬೇಕು.ಈ ಕುರಿತು ಘನ ಇಲಾಖೆಗೆ ದಿನಾಂಕ 22-10-2022 ರಂದು ಮನವಿ ಮಾಡಲಾಗಿತ್ತು.ಆ ಸಂದರ್ಭದಲ್ಲಿ ಮೌಖಿಕವಾಗಿ ನಮ್ಮೆಲ್ಲ ಸಂಘಟನೆಗಳಿಗೆ ಈ ವರ್ಷ ಮಾತ್ರ ಕಡಿತಗೊಳಿಸಿದ್ದೇವೆ…
Read More “ಕಡಿತಗೊಳಿಸಿರುವ ಮಧ್ಯಂತರ-ದಸರಾ ರಜೆ ವಿಸ್ತರಿಸಲು ಗ್ರಾಮೀಣ ಶಿಕ್ಷಕರ ಸಂಘ ಆಗ್ರಹ..” »