ಯುವ ಕವಿ ಶ್ರೀ ಮುತ್ತು ವಡ್ಡರ ಕರುನಾಡ ಕವಿ ಪ್ರಶಸ್ತಿಗೆ ಆಯ್ಕೆ
ಯುವ ಕವಿ ಶ್ರೀ ಮುತ್ತು ವಡ್ಡರ ಕರುನಾಡ ಕವಿ ಪ್ರಶಸ್ತಿಗೆ ಆಯ್ಕೆ… ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ಮುತ್ತು.ಯ.ವಡ್ಡರ ಇವರು ತಮ್ಮನ್ನು ತಾವು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡು ಹಲವಾರು ರೀತಿಯ ಕವನಗಳನ್ನು, ಪ್ರತಿನಿತ್ಯ ಪತ್ರಿಕೆಗಳಿಗೆ ವಿಶೇಷ ರೀತಿಯ ಲೇಖನಗಳನ್ನು ಬರೆಯುತ್ತಿದ್ದು,ಇವರ ಅಲ್ಪ ಪ್ರತಿಭೆ ಹಾಗೂ ಇವರು ಬರೆದ ಕವನಗಳನ್ನು ಪರಿಗಣಿಸಿ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದ ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಹಲವು ಕವನಗಳನ್ನು ವ್ಯಕ್ತಪಡಿಸಿದ್ದಾರೆ.ಇವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ…
Read More “ಯುವ ಕವಿ ಶ್ರೀ ಮುತ್ತು ವಡ್ಡರ ಕರುನಾಡ ಕವಿ ಪ್ರಶಸ್ತಿಗೆ ಆಯ್ಕೆ” »