ಯುವ ಕವಯತ್ರಿ ನಂದಿನಿ ಸನಬಾಳ್ ಅವರ ಕವನ ಬುದ್ಧ ಪೂರ್ಣಿಮೆ ರೇಖಾಚಿತ್ರವನ್ನು ನೀಡಿದ ಶಿಕ್ಷಕಿ ರೇಖಾ ಮೊರಬ ಅಣ್ಣಿಗೇರಿ
ಬುದ್ಧ ಪೂರ್ಣಿಮೆ ಆಸೆ ಗಳಿಗಾಗಿ ಬದುಕಲ್ಲ ಆದರ್ಶ ಕ್ಕಾಗಿ ಬದುಕು ಶಾಂತಿ ಸಂದೇಶ ಸಾರಿದ ಭಗವಾನ್ ಬುದ್ಧ ನಮ್ಮ ಆದರ್ಶ ಸಾವಿರ ಯುದ್ಧಗಳ ಗೆಲ್ಲುವ ಮೊದಲು ನಿಮ್ಮ ನೀವು ಗೆಲ್ಲಿ ನಿಮ್ಮ ಬಳಿ ಇರುವುದರ ಪ್ರೀತಿಸಿ ಇರದುದರೆಡೆಗೆ ಚಿಂತಿಸಿ ಫಲವಿಲ್ಲ ಸಂದೇಶ ನಮಗೆ ಪ್ರೇರಕ ಕೆಳಗೆ ಕುಳಿತ ವ್ಯಕ್ತಿ ಎಂದೂ ಬೀಳಲಾರ ನಾನೇ ಶ್ರೇಷ್ಠ ಎನ್ನುವ ಅಹಂಕಾರ ಬೇಡವೆನುತ ಆತ್ಮವಿಶ್ವಾಸದ ಪ್ರತೀಕ ಶಾಂತಿ ಕರುಣೆ ಅಹಿಂಸಾ ಜೀವನ ನಮ್ಮದಾಗಲಿ ದ್ವೇಷ ಅಸೂಯೆ ಅಳಿಯಲಿ ಹುಟ್ಟು ಸಾವಿನ ನಡುವೆ…