ಯುವ ಅಧಿಕಾರಿಗಳ ‘ಮೇರಾ ಭಾರತ ಮಹಾನ್ ಹಾಡಿಗೆ ಜನರಿಂದ ಅಪಾರ ಮೆಚ್ಚುಗೆ
ಯುವ ಅಧಿಕಾರಿಗಳ ‘ಮೇರಾ ಭಾರತ ಮಹಾನ್ ಹಾಡಿಗೆ ಜನರಿಂದ ಅಪಾರ ಮೆಚ್ಚುಗೆ ಹುಬ್ಬಳ್ಳಿ : 77ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧಾರವಾಡ ಮೂಲದ ಯುವ ಅಧಿಕಾರಿಗಳ ತಂಡವು ನಿರ್ಮಿಸಿದ ‘ಮೇರಾ ಭಾರತ್ ಮಹಾನ್’ ಎಂಬ ದೇಶಭಕ್ತಿಯ ಹಿಂದಿ ಹಾಡು ಬಿಡುಗಡೆಗೊಂಡು ಇಪ್ಪತ್ತೇ ತಾಸಿನಲ್ಲಿ ೧೧,೦೦೦ ಕ್ಕೂ ಹೆಚ್ಚು ವೀಕ್ಷಕರನ್ನು ಹೊಂದುತ್ತಿದ್ದು. ಸಾರ್ವಜನಿಕರು ಕಮೆಂಟ್ ಮತ್ತು ಲೈಕ್ಸ್ ಗಳ ಮೂಲಕ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಾಡನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ರವಿವಾರ…
Read More “ಯುವ ಅಧಿಕಾರಿಗಳ ‘ಮೇರಾ ಭಾರತ ಮಹಾನ್ ಹಾಡಿಗೆ ಜನರಿಂದ ಅಪಾರ ಮೆಚ್ಚುಗೆ” »