ನಾಳೆಯೂ ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.. ಮುಂದಿನ ಹತ್ತು ದಿನಗಳಲ್ಲಿ ನಿರಂತರವಾಗಿ ಮಳೆ ಸುರಿಯಲಿದೆ: ಹವಾಮಾನ ಇಲಾಖೆ.. ಯಾವ ಜಿಲ್ಲೆ ರೆಡ್ ಅಲರ್ಟ್, ಯಾವ ಜಿಲ್ಲೆ ಯೆಲ್ಲೂ ಅಲರ್ಟ್ ಇಲ್ಲಿದೆ ನೋಡಿ ಮಾಹಿತಿ..
ನಾಳೆಯೂ ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.. ಮುಂದಿನ ಹತ್ತು ದಿನಗಳಲ್ಲಿ ನಿರಂತರವಾಗಿ ಮಳೆ ಸುರಿಯಲಿದೆ: ಹವಾಮಾನ ಇಲಾಖೆ.. ಯಾವ ಜಿಲ್ಲೆ ರೆಡ್ ಅಲರ್ಟ್, ಯಾವ ಜಿಲ್ಲೆ ಯೆಲ್ಲೂ ಅಲರ್ಟ್ ಇಲ್ಲಿದೆ ನೋಡಿ ಮಾಹಿತಿ.. ಕೊಡಗು: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ. ಮಂಗಳೂರು, ಜು.06….