ವಿದ್ಯಾರ್ಥಿಗೆ ಶಿಕ್ಷಕರೇ ಆದ್ರು ವಿಲನ್… ಶಿಕ್ಷಕ ಕಂಬಿ ಹಿಂದೆ!!! ಶಾಲೆಯಲ್ಲಿ ಮಕ್ಕಳನ್ನು ಟಚ್ ಮಾಡದೇ ವಿದ್ಯೆ ಕಲಿಸಬೇಕು???
ವಿದ್ಯಾರ್ಥಿಗೆ ಶಿಕ್ಷಕರೇ ಆದ್ರು ವಿಲನ್… ಶಿಕ್ಷಕ ಕಂಬಿ ಹಿಂದೆ!!! ಶಾಲೆಯಲ್ಲಿ ಮಕ್ಕಳನ್ನು ಮುಟ್ಡದೇ ವಿದ್ಯೆ ಕಲಿಸಬೇಕು??? ಯಾದಗಿರಿ, ಆಗಸ್ಟ್.24: ಗಣಿತ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದಾನೆ ಎಂದು ಶಿಕ್ಷಕ ವಿದ್ಯಾರ್ಥಿಗೆ ಮನಸ್ಸೋ ಇಚ್ಛೆ ಥಳಿಸಿದ ಘಟನೆ ಯಾದಗಿರಿ (Yadgir) ತಾಲೂಕಿನ ಸೈದಾಪುರ ಪಟ್ಟಣದಲ್ಲಿ ನಡೆದಿದೆ. ವಿದ್ಯಾರ್ಥಿ ಮೇಲೆ ಶಿಕ್ಷಕ ಕ್ರೌರ್ಯ ಮೆರೆದಿದ್ದಾನೆ. ಚಡಿ ಏಟಿನಿಂದ ಬಾಲಕನ ಬೆನ್ನಿನ ಮೇಲೆ ಬಾಸುಂಡೆ ಬರುವ ಹಾಗೆ ಬಾರಿಸಿದ್ದಾನೆ. ಸದ್ಯ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಶಿಕ್ಷಕನ ವಿರುದ್ಧ ಎಫ್ಐಆರ್…