ಯರಗಟ್ಟಿಯಲ್ಲಿ ಇಂದು ಜರುಗಿದ ವಿಕಲಚೇತನ ಮಕ್ಕಳ ಫಿಸಿಯೋಥೆರಪಿ ಕಾರ್ಯ ಕ್ರಮ ವರದಿ
ಯರಗಟ್ಟಿ ವಲಯದ ಫಿಸಿಯೋಥೆರಪಿ ಕಾರ್ಯ ಯರಗಟ್ಟಿ: “ಭೌತಿಕ ಚಿಕಿತ್ಸೆಗಳು ಜೀವನದ ಗುಣಮಟ್ಟವನ್ನು ಸುಧಾರಿಸುವ ಜೊತೆಗೆ ಅವರ ಸ್ವಾತಂತ್ರವನ್ನು ಮರಳಿ ಪಡೆಯಲು ಅಧಿಕಾರ ನೀಡುತ್ತದೆ. ಗಾಯದಿಂದ ಗುಣಮುಖವಾಗಲು ಅಥವಾ ದೀರ್ಘ ಆರೋಗ್ಯ ಪರಿಸ್ಥಿತಿ ನಿರ್ವಹಣೆ ಅಥವಾ ಚಲನಶೀಲತೆ ಹೆಚ್ಚಿಸಲು ದೈಹಿಕ ಸವಾಲುಗಳಿಂದ ಹೊರಬರಲು ಈ ಚಿಕಿತ್ಸೆಗಳು ಸಾಕಷ್ಟು ಸಹಾಯ ಮಾಡುತ್ತದೆ”.ಎಂದು ಫಿಸಿಯೋಥೆರಪಿಸ್ಟ ಡಾ. ಸೋನಾಲಿ ಬಾಂದುಗಿ೯ ತಿಳಿಸಿದರು. ಅವರು ಪಟ್ಟಣ ದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಶಾಲೆಯಲ್ಲಿ ಸಮನ್ವಯ ಶಿಕ್ಷಣ ಯೋಜನೆಯಡಿ ಯರಗಟ್ಟಿ ಯರಝರ್ವಿ…
Read More “ಯರಗಟ್ಟಿಯಲ್ಲಿ ಇಂದು ಜರುಗಿದ ವಿಕಲಚೇತನ ಮಕ್ಕಳ ಫಿಸಿಯೋಥೆರಪಿ ಕಾರ್ಯ ಕ್ರಮ ವರದಿ” »