ಮೌಲ್ಯ ಯುತ ಶಿಕ್ಷಣ ಇಂದಿನ ಅಗತ್ಯ ಟಿ ಮಲ್ಲಿಕಾರ್ಜುನ್
ಮೌಲ್ಯ ಯುತ ಶಿಕ್ಷಣ ಇಂದಿನ ಅಗತ್ಯ ಟಿ ಮಲ್ಲಿಕಾರ್ಜುನ್ ಭದ್ರಾವತಿ, ತಾಲ್ಲೂಕಿನ ಅರಹ ತೊಳಲು ವಡ್ಡರಹಟ್ಟಿಯ ಸ.ಕಿ.ಪ್ರಾ.ಶಾಲೆಯಲ್ಲಿ ಜಿಲ್ಲಾ ಪರಿಸರ ಪ್ರೇಮ ತಂಡದ 62 ನೇ ಭಾನುವಾರದ ನಿರತರ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಉದ್ಧಾಟಿಸಿ ಮಾತನಾಡಿದ ಪರಿಸರ ಪ್ರೇಮ ತಂಡದ ಪ್ರೇರಕ ಶಕ್ತಿ ಕನಾ೯ಟಕ ಪರಿಸರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಆಡಳಿತ ಶ್ರೀ ಮಲ್ಲಿಕಾರ್ಜುನ ಸರ್ ರವರು ಮಾತನಾಡಿ ಇಂದಿನ ಶಿಕ್ಷಣ ಅಂಕ ಗಳಿಸುವ ಜೊತೆಗೆ ಹಣ ಗಳಿಸುವ…