ಮೊಬೈಲ್ ಚಾರ್ಜರ್ ಗೆ 8 ತಿಂಗಳು ಮಗು ಬಲಿ:ಮೊಬೈಲ್ ಚಾರ್ಜ್ ಹಾಕುವಾಗ ಎಚ್ಚರ ವಹಿಸಿ…
ಮೊಬೈಲ್ ಚಾರ್ಜರ್ ಬಾಯಿಯಲ್ಲಿ ಹಾಕಿಕೊಂಡ ಪರಿಣಾಮ ವಿದ್ಯುತ್ ಶಾಕ್ನಿಂದ 8 ತಿಂಗಳ ಮಗು ಮೃತಪಟ್ಟ ಘಟನೆ ಉತ್ತರ ಕನ್ನಡದ ಕಾರವಾರ ತಾಲೂಕಿನ ಸಿದ್ದರದಲ್ಲಿ ನಡೆದಿದೆ. ಮೊಬೈಲ್ ಅನ್ನು ಚಾರ್ಜ್ ಪಿನ್ನಿಂದ ತೆಗೆದ ಬಳಿಕ ಸ್ವಿಚ್ ಆಫ್ ಮಾಡುವ ಅಭ್ಯಾಸ ಕೆಲವರಿಗೆ ಇರುವುದಿಲ್ಲ. ಈ ಒಂದು ದುರಾಭ್ಯಾಸ ಒಂದು ಮಗುವಿನ ಪ್ರಾಣವನ್ನೇ ತೆಗೆದಿದೆ. ಸಿದ್ದರ ಗ್ರಾಮದ ಹೆಸ್ಕಾಂ ಗುತ್ತಿಗೆ ಆಧಾರದ ಉದ್ಯೋಗಿ ಸಂತೋಷ ಹಾಗೂ ಸಂಜನಾ ಅವರ 8 ತಿಂಗಳ ಹೆಣ್ಣು ಮಗು ಸಾನಿಧ್ಯ ಇದೀಗ ವಿದ್ಯುತ್ ಶಾಕ್ನಿಂದ…
Read More “ಮೊಬೈಲ್ ಚಾರ್ಜರ್ ಗೆ 8 ತಿಂಗಳು ಮಗು ಬಲಿ:ಮೊಬೈಲ್ ಚಾರ್ಜ್ ಹಾಕುವಾಗ ಎಚ್ಚರ ವಹಿಸಿ…” »