ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಿ,ಮೈಸೂರು, ಕಲಾವಿದ ಶಿಕ್ಷಕರ ವೇದಿಕೆ ವತಿಯಿಂದ ಶಿಕ್ಷಕರ ವೃತ್ತಿ ನೈಪುಣ್ಯತೆ ವೃದ್ಧಿಸುವ ಬೊಂಬೆಯಾಟ..
ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಿ,ಮೈಸೂರು, ಕಲಾವಿದ ಶಿಕ್ಷಕರ ವೇದಿಕೆ ವತಿಯಿಂದ.. ಶಿಕ್ಷಕರ ವೃತ್ತಿ ನೈಪುಣ್ಯತೆ ವೃದ್ಧಿಸುವ ಬೊಂಬೆಯಾಟ.. ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ ಎನ್ನುವಂತೆ ಕಲಾವಿದ ಶಿಕ್ಷಕರ ವೇದಿಕೆ ವತಿಯಿಂದ ದಿನಾಂಕ 22 ಜುಲೈ 2023 ಶನಿವಾರ ದಂದು ಸಂಜೆ 4:00 ಗಂಟೆಗೆ ಮೈಕ್ರೋ ಸಾಫ್ಟ್ ಟೀಮ್ಸ್ ಆಪ್ ನಲ್ಲಿ ಆರಂಭವಾದ ಬೊಂಬೆಯಾಟ ಆಸಕ್ತಿದಾಯಕ ಕಲಿಕೆಯ ನೋಟ ಎನ್ನುವ ಶೀರ್ಷಿಕೆ ಅಡಿಯಲ್ಲಿ…