ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಶಂಭುಲಿಂಗನಗೌಡ ಅವರ ಶಿಕ್ಷಕರ ಪರ ಕಳಕಳಿ ಕಾಳಜಿಗೆ, ಮೆಚ್ಚುಗೆಯ ಮಹಾಪೂರ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಜಯರಾಂ ರವರು ಆರೋಗ್ಯ ಸಮಸ್ಯೆಯಿಂದ (ಲಿವರ್ ಪ್ರಾಬ್ಲಂ) ಚಿಕಿತ್ಸೆಗೆ ಬೆಂಗಳೂರಿಗೆ ಆಗಮಿಸಿದ ಸುದ್ದಿ ತಿಳಿದು ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ ಸರ್ಕಾರಿ ನೌಕರರ ಸಂಘದ ಅತಿಥಿ ಗೃಹದಲ್ಲಿ ಉಳಿದಿದ್ದ ಜಯರಾಂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು… ಸುಮಾರು 20 ಲಕ್ಷ ಖರ್ಚಾಗುವ ಸಾದ್ಯತೆ ಇರುವುದರಿಂದ ಇಲಾಖೆ ಯಿಂದ ಆಗುವ ಅನುಕೂಲಗಳ ಬಗ್ಗೆ ಮಾತನಾಡಿದರು… ನೌಕರರ ಸಂಘದಲ್ಲಿ ಉಳಿದುಕೊಂಡಿರುವ ಅವರಿಗೆ ಮಾನ್ಯ ಷಡಾಕ್ಷರಿಯವರ…