ದೇವರು ಕೊಟ್ಟರು ಪೂಜಾರಿ ಕೊಡುತ್ತಿಲ್ಲ ಎಂಬ ಮಾತನ್ನು ಇವರನ್ನು ನೋಡಿಯೇ ಹೇಳಿರಬೇಕು!! ಕೈ ತುಂಬ ಸಂಬಳ ವಿದ್ದರು, ಮೂರು ಸಾವಿರ ರೂಪಾಯಿ ಕೈ ಚಾಚಿ,ಲೋಕಾಯುಕ್ತ ಪೋಲಿಸರ್ ಅಥಿತಿಯಾದ ರಾಧಮ್ಮ..
ದೇವರು ಕೊಟ್ಟರು ಪೂಜಾರಿ ಕೊಡುತ್ತಿಲ್ಲ ಎಂಬ ಮಾತನ್ನು ಇವರನ್ನು ನೋಡಿಯೇ ಹೇಳಿರಬೇಕು!! ಕೈ ತುಂಬ ಸಂಬಳ ವಿದ್ದರು, ಮೂರು ಸಾವಿರ ರೂಪಾಯಿ ಕೈ ಚಾಚಿ,ಲೋಕಾಯುಕ್ತ ಪೋಲಿಸರ್ ಅಥಿತಿಯಾದ ರಾಧಮ್ಮ.. ಶಿರಸಿ: ದಾನದ ಜಾಗಕ್ಕೂ ಲಂಚ ಕೇಳಿದ ಆರೋಪದ ಹಿನ್ನಲೆಯಲ್ಲಿ ಇಲ್ಲಿಯ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಶುಕ್ರವಾರ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದರು. ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಉಪ ನೊಂದಣಿ ಅಧಿಕಾರಿ ರಾಧಮ್ಮ ಎನ್ನುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ದಾಸನಕೊಪ್ಪದ ಬಸವರಾಜ ನಂದಿಕೇಶ್ವರ ಮಠ ಎನ್ನುವವರು…