ಮೂರು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಲೊಕಾಯುಕ್ತ ಪೋಲಿಸರ್ ಬಲೆಗೆ ಬಿದ್ದ ಸರಕಾರಿ ಅಧಿಕಾರಿ.. ನಾಲ್ಕು ಲಕ್ಷ ರೂಪಾಯಿ ಚೆಕ್ ಮುಖಾಂತರ ಪಡೆದಿದ್ದ ಅಧಿಕಾರಿ.. ಇವರು ಏನಿದ್ದರು ಡಿಜಿಟಲ್ ಮೂಲಕ ಲಂಚ ಪಡೆಯುವ ಅಧಿಕಾರಿ..
ಮೂರು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಲೊಕಾಯುಕ್ತ ಪೋಲಿಸರ್ ಬಲೆಗೆ ಬಿದ್ದ ಸರಕಾರಿ ಅಧಿಕಾರಿ.. ನಾಲ್ಕು ಲಕ್ಷ ರೂಪಾಯಿ ಚೆಕ್ ಮುಖಾಂತರ ಪಡೆದಿದ್ದ ಅಧಿಕಾರಿ.. ಇವರು ಏನಿದ್ದರು ಡಿಜಿಟಲ್ ಮೂಲಕ ಲಂಚ ಪಡೆಯುವ ಅಧಿಕಾರಿ.. ಬೆಂಗಳೂರು: ಚೆಕ್ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವಸಂತ್ , ದಾಸನಪುರದ ಕಂದಾಯ ನಿರೀಕ್ಷಕ (Revenue Inspector) ಮತ್ತು ಖಾಸಗಿ ಚಾಲಕನೊಬ್ಬನನ್ನು ಲೋಕಾಯುಕ್ತವಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಅಧಿಕಾರಿಯನ್ನು ವಸಂತ್ ಎಂದು ಗುರುತಿಸಲಾಗಿದೆ. ಆತ ಈ ಮೊದಲೇ ಚೆಕ್ನಲ್ಲಿ…