ಅಧಿಕಾರಿಗಳು ನಿಮ್ಮ ಶಾಲೆಗೂ ಭೇಟಿ ನೀಡಬಹುದು!!! ಸಜ್ಜನ,ಪೋದಾರ,ಮುಲ್ಲಾ ಶಿಕ್ಷಕರು ಸೇರಿದಂತೆ ಐದು ಜನ ಶಿಕ್ಷಕರಿಗೆ ನೋಟಿಸ್ ಜಾರಿ… ಕಾರಣ ಕೇಳಿ ನೋಟಸ್ ಜಾರಿ…
ಅಧಿಕಾರಿಗಳು ನಿಮ್ಮ ಶಾಲೆಗೂ ಭೇಟಿ ನೀಡಬಹುದು!!! ಸಜ್ಜನ,ಪೋದಾರ,ಮುಲ್ಲಾ ಶಿಕ್ಷಕರು ಸೇರಿದಂತೆ ಐದು ಜನ ಶಿಕ್ಷಕರಿಗೆ ನೋಟಿಸ್ ಜಾರಿ… ಕಾರಣ ಕೇಳಿ ನೋಟಸ್ ಜಾರಿ… ಸಿಂದಗು: ಶಾಲೆಗೆ ಗೈರಾಗಿದ್ದ ಐದು ಜನ ಶಿಕ್ಷಕರಿಗೆ ಕಾರಣ ಕೇಳಿ ನೋಟೀಸ್ ನೀಡಿದ ಘಟನೆ ಸಿಂದಗಿ ಯಲ್ಲಿ ನಡೆದಿದೆ. ತಾಲ್ಲೂಕು ಪಂಚಾಯ್ತಿ ಇಒ ಹಠಾತ್ ಭೇಟಿ ನೀಡಿ ಶಾಲೆಗೆ ಗೈರಾದ ಶಿಕ್ಷಕರಿಗೆ ನೊಟೀಸ್ ನೀಡಲಾಗಿದೆ.ಯಂಕಂಚಿ ಸರ್ಕಾರಿ ಪ್ರೌಢಶಾಲೆ ಯಲ್ಲಿ ಶಿಕ್ಷಕರು ಗೈರಾಗಿದ್ದರು ಶಾಲೆ ಪ್ರಾರಂಭಗೊಳ್ಳುವ ಮುನ್ನ ಪ್ರಾರ್ಥನಾ ಸಮಯಕ್ಕೆ ಭೇಟಿ ನೀಡಿದ ಇಒ…