ಮುನವಳ್ಳಿ ಯ ಜೈಂಟ್ಸ ಗ್ರುಪ್ ಆಪ್ ಸಹೇಲಿ ರಾಣಿ ಚೆನ್ನಮ್ಮ ಹಾಗೂ ಶಿವ ಸಂಜೀವಿನಿ ಸೇವಾ ಪೌಂಡೇಶನ್ ಸಹಯೋಗದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣೆ ಕಾರ್ಯ ಕ್ರಮ
ನಮ್ಮ ಆಹಾರ,ನಮ್ಮ ವಿಚಾರ,ನಮ್ಮ ಇರುವಿಕೆ,ನಮ್ಮ ಶಾರೀರಿಕ ಆರೋಗ್ಯವನ್ನು ರೂಪಿಸುವುದು. ಮುಕ್ತಾನಂದ ಮಹಾಸ್ವಾಮಿಗಳು ಮುನವಳ್ಳಿ: “ವೈದ್ಯ ವೃತ್ತಿ ನಮ್ಮ ಜೀವನದಲ್ಲಿ ಸಂಜೀವಿನಿ ಇದ್ದಂತೆ ಅವರ ಮಾತುಗಳು ರೋಗಿಗಳ ದೈಹಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ.ವೈದ್ಯರು ರೋಗಿಗಳ ಮಾನಸಿಕತೆಯನ್ನು ಚಿಕಿತ್ಸಕ ರೂಪದ ಜೊತೆಗೆ ದೈರ್ಯ ನೀಡುವಂತಿದ್ದರೆ ಅರ್ಧ ಕಾಯಿಲೆ ವಾಸಿಯಾದಂತೆ ಹಿಂದಿನ ಕಾಲದಲ್ಲಿ ನಾಡಿಮಿಡಿತದ ಮೇಲೆ ರೋಗಿಗಳ ರೋಗವನ್ನು ಪತ್ತೆ ಮಾಡುವ ಜೊತೆಗೆ ಆಯುರ್ವೇದ ಪದ್ದತಿಯ ಮೂಲಕ ಚಿಕಿತ್ಸೆ ನೀಡುವ ಪದ್ದತಿ ಇತ್ತು ಇಂದು ವಿಜ್ಞಾನ ಮುಂದುವರೆದು ವಿಭಿನ್ನ ರೀತಿಯ…