ಮುಖ್ಯಮಂತ್ರಿ ಸಚಿವಾಲಯದ 191 ಅಧಿಕಾರಿ/ನೌಕರರನ್ನು ಕಾರ್ಯ ಮುಕ್ತಗೊಳಿಸಿ ಆದೇಶ…
ಮುಖ್ಯಮಂತ್ರಿ ಸಚಿವಾಲಯದ 191 ಅಧಿಕಾರಿ/ನೌಕರರನ್ನು ಕಾರ್ಯ ಮುಕ್ತಗೊಳಿಸಿ ಆದೇಶ… ಬೆಂಗಳೂರ: ಮೇ 20: ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಸ್ಥಳ ನಿಯುಕ್ತಿ, ನಿಯೋಜನೆ, ಒಪ್ಪಂದ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಒಟ್ಟು 191 ಅಧಿಕಾರಿ, ನೌಕರರನ್ನು ಮೇ 19ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಕಾರ್ಯ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ…