ಮಾನ್ಯ ಸಿಎಮ್ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಲ್ಲಿ ಒಂದು ಮನವಿ.. ವರ್ಗಾವಣೆ ಸಂಬಂಧಿಸಿದಂತೆ ಮುಖ್ಯವಾದ ಮಾಹಿತಿ..
ಇವರಿಗೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರು ಮಾನ್ಯ ಮುಖ್ಯಮಂತ್ರಿರವರು ಕರ್ನಾಟಕ ಸರ್ಕಾರ ಹಾಗೂ ಸನ್ಮಾನ್ಯ ಮಧು ಬಂಗಾರಪ್ಪ ರವರು ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ.. ಮಾನ್ಯರೆ.. ವಿಷಯ. ಕ್ಷೇತ್ರ ಶಿಕ್ಷಣಾಧಿಕಾರಿ & ಉಪ ನಿರ್ದೇಶಕರು ತಸ್ತಮಾನ ಹುದ್ದೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಅವಧಿ ಪೂರ್ಣ ವರ್ಗಾವಣೆ ಮಾಡಿರುವ ಸಂದರ್ಭದಲ್ಲಿ KAT & ಹೈ ಕೋರ್ಟ್. ನ್ಯಾಯಾಲಯಕ್ಕೆ ದಾವೆ ಮೂಲಕ ಅವಧಿ ಪೂರ್ಣ ವರ್ಗಾವಣೆ ಯನ್ನು ರದ್ದುಪಡಿಸಿ ಮೂಲ ಸ್ಥಳ ಕ್ಕೆ ಕರ್ತವ್ಯ…