ಮಾನ್ಯ ಶಿಕ್ಷಣ ಸಚಿವರ ಗಮನಕ್ಕೆ ದುರಂತವೆಂದರೆ, PST ಹುದ್ದೆ GPT ಆಗಿ ಪರಿವರ್ತನೆಯಾಗುತ್ತಿರುವುದರಿಂದ OUT OF UNIT ಬರುವ ಹೊತ್ತಿಗೆ ಎಲ್ಲ PST -GPT ಆಗಬಹುದಲ್ಲವೇ….!?
ಮಾನ್ಯ ಶಿಕ್ಷಣ ಸಚಿವರ ಗಮನಕ್ಕೆ ದುರಂತವೆಂದರೆ, PST ಹುದ್ದೆ GPT ಆಗಿ ಪರಿವರ್ತನೆಯಾಗುತ್ತಿರುವುದರಿಂದ OUT OF UNIT ಬರುವ ಹೊತ್ತಿಗೆ ಎಲ್ಲ PST -GPT ಆಗಬಹುದಲ್ಲವೇ….!? ಸರ್ ನಿಜವಾಗಿಯೂ ವರ್ಗಾವಣೆ ಅವಶ್ಯಕತೆ ಇರುವುದು ತಾಲೂಕಿನ / ಜಿಲ್ಲೆಯ ಒಳಗಿನ ಶಿಕ್ಷಕರಿಗಲ್ಲ 400 ರಿಂದ 500 km ದೂರ ಹೋಗಿ ದುಡಿಯುವವರಿಗೆ ಈಗಾಗಲೇ GPT ಹುದ್ದೆಗಳೇ 75%-80% ಇರುವಾಗಲೇ ಪುನಃ PST ಹುದ್ದೆಯವರು ಬೇರೆ ಕಡೆಗೆ ವರ್ಗಾವಣೆ ಆದಕೂಡಲೇ ಮೂಲ PST ಹುದ್ದೆಯನ್ನು GPT ಯಾಗಿ ಪರಿವರ್ತನೆ ಮಾಡುತ್ತಿರುವುದರಿಂದ…