ಮಾಜಿ ಶಿಕ್ಷಣ ಸಚಿವರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ವ್ಯವಸ್ಥೆ ಕುರಿತು ವಿವಾದಾತ್ಮಕ ಹೇಳಿಕೆ.. ಶಿಕ್ಷಕರು ಮಾಡಿದ್ರೆ ಅಮಾನತ್ ಶಿಕ್ಷೆ!! ಮತ್ತೊಂದು ಮಗದೊಂದು… ಆದ್ರೆ ಇವರಿಗೆ ಯಾವ ಶಿಕ್ಷೆ.?.
ಮಾಜಿ ಶಿಕ್ಷಣ ಸಚಿವರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ವ್ಯವಸ್ಥೆ ಕುರಿತು ವಿವಾದಾತ್ಮಕ ಹೇಳಿಕೆ.. ಶಿಕ್ಷಕರು ಮಾಡಿದ್ರೆ ಅಮಾನತ್ ಶಿಕ್ಷೆ!! ಮತ್ತೊಂದು ಮಗದೊಂದು… ಚಾಮರಾಜನಗರ: ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಕಣ್ಗಾವಲು ಏಕೆ? ವಿದ್ಯಾರ್ಥಿಗಳು ಏನು ಕಳ್ಳರೇ? ಕಾಪಿ ಹೊಡೆಯುವುದು ಮಹಾ ಅಪರಾಧವೇ? ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಗುಂಡ್ಲುಪೇಟೆ ಪಟ್ಟಣದ ಡಾ.ಬಿಆರ್ ಅಂಬೇಡ್ಕರ್ ಭವನದಲ್ಲಿ ಬಿಜೆಪಿ ಅಭ್ಯರ್ಥಿ…