ಮಹಿಳಾ ಶಿಕ್ಷಕಿಯರಿಗೆ ಮುಟ್ಟಿ ನ ರಜೆ ಸೌಲಭ್ಯ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿನಿಯರಿ ಗೆ ಶುಚಿ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಲು ಮಾನ್ಯ ಮುಖ್ಯಮಂತ್ರಿ ಗಳಿಗೆ ಮನವಿ: ಡಾ.ಲತಾ.ಎಸ್.ಮುಳ್ಳೂರ .
ಮಹಿಳಾ ಶಿಕ್ಷಕಿಯರಿಗೆ ಮುಟ್ಟಿ ನ ರಜೆ ಸೌಲಭ್ಯ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿನಿಯರಿ ಗೆ ಶುಚಿ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಲು ಮಾನ್ಯ ಮುಖ್ಯಮಂತ್ರಿ ಗಳಿಗೆ ಡಾ.ಲತಾ.ಎಸ್.ಮುಳ್ಳೂರ ಅವರು ಮನವಿ ಮಾಡಿದ್ದಾರೆ. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ವು ರಾಜ್ಯದ ಸರ್ಕಾರಿ, ಅನುದಾನಿತ,ಪ್ರಾಥಮಿಕ ಪ್ರೌಢಶಾಲಾ ಮತ್ತು ಪದವೀಧರ ಶಿಕ್ಷಕಿಯರನ್ನೊಳಗೊಂಡ ಸಂಘವಾಗಿದ್ದು, ಸಮಸ್ತ ಮಹಿಳಾ ಶಿಕ್ಷಕಿಯರ ಹಿತ ಕಾಯುವಲ್ಲಿ ಸನ್ನದ್ಧವಾಗಿದೆ. ಈ ಮೂಲಕ ಮಾನ್ಯ ಗೌರವಾನ್ವಿತ ಮುಖ್ಯ…