ಮಕ್ಕಳ ಸೌಭಾಗ್ಯ.ಶಿಕ್ಷಕಿ ಶ್ರೀಮತಿ ಉಮಾದೇವಿ ತೋಟಗಿ ಅವರು ಬರೆದಿರುವ ಕವನ
ಮಕ್ಕಳ ಸೌಭಾಗ್ಯ. ಯೂನಿಫಾರ್ಮ್ ಹಾಕುತ ಶೂ, ಶಾಕ್ಸ್ ಹಾಕಿ ಟಕ್ ಟಕ್ ಕುಣಿಯುತ ನಲಿಯುತ ಹಾಲನು ಕುಡಿಯುತ ಅನ್ನವನುನ್ನುತ ಬರುವರು ಚಿಣ್ಣರು ಸರಕಾರಿ ಶಾಲೆಗೆ. ಸಮಾನತೆಯ ಸಾರುತ ಸತ್ಯ, ಸಾಧನೆಯ ದೃಢತೆ ತುಂಬುತ ಸಾಗಿ ಬಂದರು ಮಕ್ಕಳು ಸರಕಾರಿ ಶಾಲೆಯತ್ತ. ಶಿಸ್ತು, ಸಂಸ್ಕಾರ ತಿಳಿಯುತ ಜ್ಞಾನ ಧಾರೆಯನು ತಲೆಯಲೀ ತುಂಬಿಕೊಳ್ಳುತ ಎಲ್ಲೆಡೆ ಜ್ಞಾನ ದೀವಿಗೆ ಬೆಳಗುತ. ಆರೋಗ್ಯಕರ ದೇಹ ಆರೋಗ್ಯಕರ ಮನಸು ಹೊಂದುತ ಮೇಲು, ಕೀಳು ಭೇದ ಭಾವ ಮರೆಸುತ ಬಡವ, ಬಲ್ಲಿದನೆಂಬ ಭ್ರಾಂತಿ ತೊಲಗಿಸುತ ನಾಳೆಯ…
Read More “ಮಕ್ಕಳ ಸೌಭಾಗ್ಯ.ಶಿಕ್ಷಕಿ ಶ್ರೀಮತಿ ಉಮಾದೇವಿ ತೋಟಗಿ ಅವರು ಬರೆದಿರುವ ಕವನ” »