ಮಕ್ಕಳ ಮನಸ್ಸು ಅರಳಿಸುವ ಶಿಕ್ಷಕ ವೃತ್ತಿ..
ಮಕ್ಕಳ ಮನಸ್ಸು ಅರಳಿಸುವ ಶಿಕ್ಷಕ ವೃತ್ತಿ.. ಮಕ್ಕಳಲ್ಲಿ ಎಲ್ಲಿಲ್ಲದ ಸಂಭ್ರಮ ಸಡಗರ,ಕೈಯಲ್ಲಿ ಕೇಕ್, ಬಲೂನ್,ನೆನಪಿನ ಕಾಣಿಕೆ ಪುಟ್ಟ ಪುಟ್ಟ ಕೈಗಳಲ್ಲಿ ಗುಲಾಬಿ ಹೂವುಗಳು.ಅಂದು ಹುಡುಗರು ಬಂದು ಶುಭೋದಯ ಮೇಡಂ ಅಂತ ಹೇಳಿ ಹೂವು ಕೊಟ್ಟು ಸ್ವಾಗತ ಕೋರುವ ರೀತಿ. ಅಬ್ಬಾ ಏನು ಖುಷಿ,ದಿನ ಬೆಳ್ಳಿಗೆ ಚಿಕ್ಕ ಚಿಕ್ಕ ಮಕ್ಕಳಿಂದ ದೊಡ್ಡ ವಿದ್ಯಾರ್ಥಿಗಳು ನಗುಮೊಗದಿಂದ ಕೈಯಲ್ಲಿ ಹೂ ಕೊಟ್ಟು ಶುಭೋದಯ ಮೇಡಂ ಅಂತ ಹೇಳುತ್ತಾರೆ, ಶಿಕ್ಷಕರ ದಿನಾಚರಣೆ ತಯಾರಿ ತಮ್ಮ ಹುಟ್ಟುಹಬ್ಬಕಿಂತ್ತ ಸಂಭ್ರಮದಿಂದ ಆಚರಸಲಾಗುತ್ತಿದೆ, ಶಿಕ್ಷಕರಿಗೆ ಸ್ಫರ್ಧೆ ಏರ್ಪಡಿಸುವುದು,…