ಮಂಗಳೂರು ವಿಶ್ವವಿದ್ಯಾನಲಯದ ಪಠ್ಯದಲ್ಲಿ ಹಾಲಗಾದ ಅಶೋಕ ಚಿಕ್ಕಪರಪ್ಪಾ ಅವರ ಲೇಖನ ತಮ್ಮ ಹಿರಿಯ ಮಿತ್ರನ ಕುರಿತು ವೈ. ಬಿ ಕಡಕೋಳ ಅವರ ಬರಹ
ಮಂಗಳೂರು ವಿವಿ ಪಠ್ಯಪುಸ್ತಕ ಸೇರಿದ ಅಶೋಕ ಚಿಕ್ಕಪರಪ್ಪಾ ಲೇಖನ.. ಬೆಳಗಾವಿ ಸಮೀಪದ ಹಲಗಾ ಗ್ರಾಮದ ಹಿರಿಯ ಪತ್ರಕರ್ತರಾದ ಅಶೋಕ ಜಿ. ಚಿಕ್ಕಪರಪ್ಪಾ ಅವರು ೨೦೨೦ರಲ್ಲಿ ‘ಗೃಹಶೋಭಾ’ ಮಾಸಪತ್ರಿಕೆಯಲ್ಲಿ ಬರೆದ ‘ಬರಡು ಭೂಮಿಯಲ್ಲಿ ಶ್ರೀಗಂಧ ಬೆಳೆದ ಸಾಧಕಿ – ಕವಿತಾ ಮಿಶ್ರಾ’ ಲೇಖನವನ್ನು ಮಂಗಳೂರು ವಿಶ್ವ ವಿದ್ಯಾಲಯದ ಬಿ.ಎಸ್.ಸಿ ಪ್ರಥಮ ವರ್ಷದ ಕನ್ನಡ ಪಠ್ಯಪುಸ್ತಕ ‘ವಿಜ್ಞಾನ ಮಂಗಳ-೨’ ದಲ್ಲಿ ಒಂದು ಪಾಠವಾಗಿ ಅಳವಡಿಸಿಕೊಳ್ಳಲಾಗಿದೆ. ಕವಿತಾ ಮಿಶ್ರಾ ಅವರು ರಾಯಚೂರು ಜಿಲ್ಲೆಯ ಪ್ರಗತಿಪರ ರೈತರಾಗಿದ್ದು, ‘ಲೇಡಿ ಬಂಗಾರದ ಮನುಷ್ಯ’ ಎಂದೇ…