ಭೂ ತಾಯಿಗೆ ಚರಗ ಚೆಲ್ಲುವ ಎಳ್ಳ ಅಮವಾಸೆ ಕುರಿತು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರಿಂದ ವಿಶೇಷ ವರದಿ
ಭೂ ತಾಯಿಗೆ ಚರಗ ಚೆಲ್ಲುವ ಎಳ್ಳ ಅಮವಾಸೆ ಜನೇವರಿ ೧೧ ಎಳ್ಳ ಅಮವಾಸೆ. ಭೂ ತಾಯಿಗೆ ಚರಗ ಚಲ್ಲುವ ಉತ್ತರ ಕರ್ನಾಟಕದ ಪ್ರಸಿದ್ದ ದಿನ.ಈ ದಿನ ಒಕ್ಕಲುತನವನ್ನು ಅವಲಂಬಿಸಿದ ಕೃಷಿಕರಿಗೆಲ್ಲ ಸಂತಸ ಸಡಗರದ ದಿನ.ವರ್ಷವಿಡೀ ಉತ್ತಿ ಬಿತ್ತಿ ಬೆಳೆದ ಫಸಲನ್ನು ಕಾಣುವ ಶುಭ ದಿನ. ಈ ಸಂದರ್ಭ ಭೂ ತಾಯಿಗೆ ನಮಿಸುವ ಕ್ಷಣಗಳು ನಿಜಕ್ಕೂ ಅಭೂತಪೂರ್ವ.ಫಸಲು ಕೈಗೆ ಬರುವುದನ್ನು ರೈತಾಪಿಗಳು “ಎಲ್ಲಾಮಸಿಗೆ ಬೆಳೆ ಹೊಳ್ಳಿ ನೋಡ ಅಂತಿತ್ತಂತ” ಎಂದು ಉದ್ಗರಿಸುವುದುಂಟು. ಬೆಳಗಾಗಿ ನಾನೆದ್ದು ಯರ್ಯಾರ ನೆನೆಯಲಿ ಎಳ್ಳು…
Read More “ಭೂ ತಾಯಿಗೆ ಚರಗ ಚೆಲ್ಲುವ ಎಳ್ಳ ಅಮವಾಸೆ ಕುರಿತು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರಿಂದ ವಿಶೇಷ ವರದಿ” »