ಭಗವಾನ್ ಬುದ್ಧ ಪೂರ್ಣಿಮೆ ದಿನ.
ಭಗವಾನ್ ಬುದ್ಧ ಪೂರ್ಣಿಮೆ ದಿನ. ಭಗವಾನ್ ಬುದ್ದರಿಗೆ ಜ್ಞಾನೋದ ಯವಾದ ದಿನ. ನಿರ್ವಾಣ ಹೊಂದಿದ ದಿನ. ಏಪ್ರಿಲ್ ಮೇ ತಿಂಗಳ ಪವಿತ್ರ ದಿನ. ಕಪಿಲವಸ್ತುವಿನಲ್ಲಿ ಜನನ. ತಾಯಿ ಮಾಯಾದೇವಿ ತಂದೆ ಶು ದ್ಧೋ ದನ. ಕ್ರಿಸ್ತಪೂರ್ವ 557 ,447 ರ ನಡುವೆ ಸಿದ್ಧಾ ರ್ಥ ಅವರ ಜೀವನ. ಇವರ ಜಾತಕದ ಪ್ರಕಾರ ಇವರೊಬ್ಬ ಯೋಗಿ ಅಥವಾ ಚಕ್ರವರ್ತಿ ಎಂಬ ಪರಿಕಲ್ಪನ. ಇದನ್ನರಿತು ತಂದೆ, ತಾಯಿ ಪಾಲಿಸಿದರು ಪೋಸಿಸಿದರು ಮಾಡಿ ಶ್ರೀಮಂತ ಚಿಂತನ. ಕಷ್ಟ ಕಾರ್ಪಣ್ಯ ಗಳು ಗೊತ್ತಾಗದಂತೆ…