ಬೆಳಗಾವಿ ಚಳಿಗಾಲದ ಅಧೀವೇಶನದಲ್ಲಿ ಚರ್ಚೆಯಾಯಿತು ಏಳನೇ ವೇತನ ಆಯೋಗ ಹಾಗೂ ಓಪಿಎಸ್… ಪ್ರಶ್ನೇಗಳೇನು?ಸರ್ಕಾರ ಉತ್ತರವೇನು? ಇಲ್ಲಿದೆ ಮಾಹಿತಿ.
ಬೆಳಗಾವಿ: ಚಳಿಗಾಲದ ಅಧೀವೇಶನ ಆರಂಭವಾಗಿದೆ..ರಾಜ್ಯ ಸರಕಾರಿ ನೌಕರರ ಪ್ರಮುಖ ಬೇಡಿಕೆಯಾಗಿರುವ ಏಳನೇ ವೇತನ ಆಯೋಗದ ವರದಿ ಜಾರಿ ಹಾಗೂ ಎನ್ಪಿಎಸ್ ತೊಲಗಿಸಿ ಒಪಿಎಸ್ ಜಾರಿ ಮಾಡುವ ಕುರಿತಂತೆ ಸದನದಲ್ಲಿ ಚರ್ಚೆ ಯಾಯಿತು… ವೇತನ ಆಯೋಗದ ಜಾರಿ ಮಾಡುವುದಾಗಿ ಹೇಳಿದ್ರು ಕೂಡ; ಸದ್ಯಕ್ಕೆ ಯಾವುದೇ ಗುಡ್ ನ್ಯೂಸ್ ಇಲ್ಲ..