ಬೆಳಗಾವಿಯ ಭಾರತೀಯ ಗಾಯನ ಸಮಾಜದ ದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ
ಗುರುವಿನ ಸನ್ನಿಧಾನದಲ್ಲಿ ಕಲಿತ ವಿದ್ಯೆ ಶಾಶ್ವತವಾದದ್ದು. . ಡಾ. ಕವಿತಾ ಕುಸುಗಲ್ಲ ಬೆಳಗಾವಿ: “ಗುರುವಿನ ಸನ್ನಿಧಾನದಲ್ಲಿ ಕಲಿತ ವಿದ್ಯೆ ಶಾಶ್ವತವಾದದ್ದು. ಸಂಗೀತ, ಸಾಹಿತ್ಯ, ನೃತ್ಯ, ಅಭಿನಯ ಕಲೆಗಳು ಗುರುಮುಖದಿಂದಲೇ ಸಿದ್ಧಿಸುತ್ತವೆ. ಸಾಧಕನು ಗುರುವಿನಿಂದಲೇ ತನ್ನ ಸಾಧನೆಯನ್ನು ಹೊಂದುತ್ತಾನೆ. ಸಾಧನೆ ಮತ್ತು ಗುರುಗಳು ಒಂದೇ ನಾಣ್ಯದ ಎರಡು ಮುಖಗಳು. ಪ್ರಾಚೀನ ತತ್ವಜ್ಞಾನಿಗಳೆಲ್ಲರೂ ವಿದ್ಯೆಯನ್ನು ಕಲಿತದ್ದು ಗುರುಗಳಿಂದಲೇ. ಆದುದರಿಂದ ಗುರುವಿನ ಮಹತ್ವ ಸಾಧನೆಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಇಂದು ವ್ಯಾಸ ಮಹರ್ಷಿಗಳು ಹುಟ್ಟಿದ ದಿನ. ಶರೀಫರಿಗೆ ದೀಕ್ಷೆಯಾದ ದಿನ. ಗುರುನಾನಕರಿಗೆ…
Read More “ಬೆಳಗಾವಿಯ ಭಾರತೀಯ ಗಾಯನ ಸಮಾಜದ ದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ” »