ಬೆರೆ ಶಾಲೆಗೆ ವರ್ಗಾವಣೆಗೊಂಡಿದಕ್ಕೆ ಖಿನ್ನತೆಗೆ ಒಗಾಗಿ ಶಿಕ್ಷಕಿ ಸಾವು!! ಬೆರೆ ಶಾಲೆಗೆ ವರ್ಗಾವಣೆ ಮಾಡದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದ ಶಿಕ್ಷಕಿ..
ಖಿನ್ನತೆಗೆ ಒಳಗಾಗಿ ಶಿಕ್ಷಕಿ ಸಾವು ಕೆಜಿಎಫ್: ಕೆಜಿಎಫ್ನ ತಮಿಳು – ಶಿಕ್ಷಕಿಯೊಬ್ಬರನ್ನು ಶ್ರೀನಿವಾಸಪುರ ತಾಲೂಕಿಗೆ ವರ್ಗಾವಣೆಗೊಳಿಸಿದ ಹಿನ್ನೆಲೆಯಲ್ಲಿ ನೌಕರಿಗೆ ಹಾಜರಾಗಲು ಹೋಗಿದ್ದ ಶಿಕ್ಷಕಿ ನಿರ್ಮಲಾಕುಮಾರಿ ಮಾರ್ಗ ಮಧ್ಯೆಯೇ ಖಿನ್ನತೆಗೆ ಒಳಗಾಗಿ ಶನಿವಾರ ಸಾವನ್ನಪ್ಪಿದ್ದಾರೆ. ಕೆಜಿಎಫ್ನ ಎಲ್ಲ ತಮಿಳು ಶಾಲೆಗಳಿಗೆ ಹಾಜರಾತಿ ಕಡಿಮೆ ಯಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿದ್ದ ಖಾಲಿ ತಮಿಳು ಶಿಕ್ಷಕರನ್ನು ಕೌನ್ಸಿಲಿಂಗ್ ಮುಖಾಂತರ ಜಿಲ್ಲೆಯಲ್ಲಿ ಇರುವ ಸ್ಥಳಗಳಿಗೆ ಡಿಡಿಪಿಐ ವರ್ಗಾವಣೆಗೊಳಿಸಿದ್ದರು. ಅದರಂತೆ ನಿರ್ಮಲಾಕುಮಾರಿಯನ್ನು ಶ್ರೀನಿವಾಸಪುರ ತಾಲೂಕಿನ ಸೋಮಯಾಜಲು ಹಳ್ಳಿಯ ಸರಕಾರಿ ಶಾಲೆಗೆ ವರ್ಗಾವಣೆಗೊಳಿಸಿದ್ದರು. ಶಿಕ್ಷಕಿ ನಿರ್ಮಲಾಕುಮಾರಿ ಕಳೆದ…