ಬೆಂಗಳೂರಿನ ಶ್ರೀಕಾಂತ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ
ಬೆಂಗಳೂರಿನ ಶ್ರೀಕಾಂತ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ ಧಾರವಾಡ : ರಾಜ್ಶ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಬೆಂಗಳೂರು ಗ್ರಾಮಂತರ ಜಿಲ್ಲೆಯ ಶಿಕ್ಷಕ, ಹೋರಾಟಗಾರ ಕೆ.ವ್ಹಿ.ಶ್ರೀಕಾಂತ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ನಗರದಲ್ಲಿ ಶನಿವಾರ ಜರುಗಿದ ರಾಜ್ಶ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ರಾಜ್ಯ ಘಟಕಕ್ಕೆ ಕೆಲವು ಹೊಸ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ಗುರು ತಿಗಡಿ ಹಾಗೂ ಗುರು ಪೋಳ (ಗೌರವಾಧ್ಶಕ್ಷರು), ಡಾ. ಗುರುಮೂರ್ತಿ ಯರಗಂಬಳಿಮಠ, ಶಿವರಾಜ ಕಪಲಾಪುರಿ, ಸಿ. ಎಂ. ಕಿತ್ತೂರ…
Read More “ಬೆಂಗಳೂರಿನ ಶ್ರೀಕಾಂತ ಶಿಕ್ಷಕರ ಸಂಘದ ನೂತನ ರಾಜ್ಯಾಧ್ಯಕ್ಷ” »