ಬುದ್ಧ ಪೂರ್ಣಿಮೆ ನಿಮಿತ್ತ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಕವನ ಜ್ಞಾನದ ಬೆಳಕು ತಮ್ಮ ಓದಿಗಾಗಿ. ಕವನಕ್ಕೆ ರೇಖಾ ಮೊರಬ ಅವರು ರೇಖಾಚಿತ್ರವನ್ನು ನೀಡಿರುವರು
ಜ್ಞಾನದ ಬೆಳಕು ಬುದ್ಧ ಪೂರ್ಣಿಮೆ ಬುದ್ಧ ಪೂರ್ಣಿಮೆ ನಮ್ಮ ಜೀವನದ ಜ್ನಾನ ಬೆಳಕು ಬುದ್ಧ ಪೂರ್ಣಿಮೆ ಮಾನವೀಯತೆ ಶಾಂತಿ ಸಂದೇಶದ ಬುದ್ಧ ಪೂರ್ಣಿಮೆ ಮಂದಸ್ಮಿತ ವದನ ಸಾಕಾರ ಮೂರ್ತಿ ಕರುಣಾಮಯಿ ಸತ್ಯ ಬೋಧಕ ಶಾಂತಿ ಸ್ಥಾಪಕ ಬುದ್ಧ ಅರಸೊತ್ತಿಗೆಯ ತ್ಯಜಿಸಿ ಬದುಕಿನ ಶಾಂತಿ ನೆಮ್ಮದಿ ಅರಸಿ ಬುದ್ಧನಾದ ಜಗಕೆ ದಾರಿದೀಪವಾದ ಮಹಾನ್ ಚೇತನ ಅಧ್ಯಾತ್ಮಿಕ ಪುರುಷ ಅಹಿಂಸಾ ತತ್ವ ಬೋಧಕ ಮುದುಕ ಶವ ಕಂಡ ಕ್ಷಣ ಮರುಕ ಜೀವನ ನಶ್ವರ ತತ್ವ ಅರುಹಿ ಲೋಕ ಸಂಚಾರಗೈದ ಜ್ಞಾನ…