ಪೌರಾಯುಕ್ತ,ಕಂದಾಯ ಅಧಿಕಾರಿ,ಕರ ವಸೂಲಿಗಾರ, ದ್ವಿತಿಯ ದರ್ಜೆ ಸಹಾಯಕಿ ಸೇರಿದಂತೆ ಒಟ್ಟು ಎಂಟು ಜನ ಅಧಿಕಾರಿಗಳನ್ನು ಅಮಾನತ್ ಮಾಡಿ ಆದೇಶ ಮಾಡಲಾಗಿದೆ..
ಪೌರಾಯುಕ್ತ,ಕಂದಾಯ ಅಧಿಕಾರಿ,ಕರ ವಸೂಲಿಗಾರ, ದ್ವಿತಿಯ ದರ್ಜೆ ಸಹಾಯಕಿ ಸೇರಿದಂತೆ ಒಟ್ಟು ಎಂಟು ಜನ ಅಧಿಕಾರಿಗಳನ್ನು ಅಮಾನತ್ ಮಾಡಿ ಆದೇಶ ಮಾಡಲಾಗಿದೆ.. ಬೀದರ: ಮೂರೇ ಗಂಟೆಯಲ್ಲಿ ರಾತ್ರೋ ರಾತ್ರಿ 358 ನೀವೇಶನಗಳಿಗೆ ಖಾತಾ ನೀಡಿದ್ದ ಪ್ರಕರಣ, ಮಳಿಗೆಗಳ ಹಂಚಿಕೆಯಲ್ಲಿ ವರ್ಷದ ಹಿಂದೆ ನಡೆದಿದ್ದ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆಯನ್ನಾಧರಿಸಿ ನಗರಸಭೆಯ ಈ ಹಿಂದಿನ ಪೌರಾಯುಕ್ತ, ಕಂದಾಯ ಅಧಿಕಾರಿ ಸೇರಿದಂತೆ 8 ಜನರನ್ನು ಅಮಾನತ್ಗೊಳಿಸಿ ಇಲಾಖೆಯ ನಿರ್ದೇಶಕರಾದ ಎನ್ ಮಂಜುಶ್ರೀ ಆದೇಶ ಹೊರಡಿಸಿದ್ದಾರೆ. ಈ ಹಿಂದಿನ ಪೌರಾಯುಕ್ತ ರವೀಂದ್ರನಾಥ ಅಂಗಡಿ,ಹಿಂದಿನ…