ಹೋಮ್ ವರ್ಕ್ ಮಾಡದ ವಿದ್ಯಾರ್ಥಿ ಗೆ ಥಳಿಸಿದ ಶಿಕ್ಷಕ!!ಎಲ್ಲೆಡೆ ವಿಡಿಯೋ ವೈರಲ್… BEO ಅವರಿಂದ ನೋಟಿಸ್ ಜಾರಿ.. ಪೋಲಿಸ್ ಠಾಣೆ ಮೆಟ್ಟಿಲು ಏರಿದ ಪ್ರಕರಣ..
ಹೋಮ್ ವರ್ಕ್ ಮಾಡದ ವಿದ್ಯಾರ್ಥಿ ಗೆ ಥಳಿಸಿದ ಶಿಕ್ಷಕ!!ಎಲ್ಲೆಡೆ ವಿಡಿಯೋ ವೈರಲ್… BEO ಅವರಿಂದ ನೋಟಿಸ್ ಜಾರಿ.. ಪೋಲಿಸ್ ಠಾಣೆ ಮೆಟ್ಟಿಲು ಏರಿದ ಪ್ರಕರಣ.. ಬೀದರ್: ಹೋಮ್ ವಕ್೯ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಥಳಿಸಿ ಮೃಗಿಯ ವರ್ತನೆ ತೋರಿರುವ ಘಟನೆ ಭಾಲ್ಕಿ ತಾಲೂಕಿನ ನಿಟ್ಟೂರ (ಬಿ) ಗ್ರಾಮದಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈಗ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆಯ ಶಿಕ್ಷಕ ಜೈಶಂಕರ್ 8ನೇ ತರಗತಿ…