ಎಸ್ಎಸ್ಎಲ್ಸಿ ಪರೀಕ್ಷೆಗೂ ಮುನ್ನ ಶಿಕ್ಷಣ ಸಚಿವರಲ್ಲಿ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಲ್ಲಿ ಬಿ.ವೈ ವಿಜಯೇಂದ್ರ ಅವರ ಅಭಿಮಾನಿಗಳು ಮಾಡಿರುವ ಮನವಿ ಏನು ಅಂತ ನೀವೆ ನೋಡಿ…ತತ್ಸಮಾನ್ ವೃಂದದ ಅಧಿಕಾರಿಗಳು ಚುನಾವಣೆ ಕರ್ತವ್ಯ ನಿರ್ವಹಿಸಲು ಸರ್ಕಾರ ಸ್ಪಂದಿಸಬೇಕಿದೆ.
ಕರ್ನಾಟಕ ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಇಲಾಖೆಯಲ್ಲಿ ಸ್ವಂತ ತಾಲ್ಲೂಕು.ಸ್ಥಳೀಯವಾಗಿ ಮತದಾನ ಹಕ್ಕನ್ನು ಹೊಂದಿರುವ ಹಾಗೂ ಸ್ವಂತ ತಾಲ್ಲೂಕು ಮತ್ತು ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿರವರು ಮತ್ತು ಮಾನ್ಯ ಉಪ ನಿರ್ದೇಶಕರು ಹಾಗೂ ಈ ಮೇಲ್ಕಂಡ 2.ರ ಗ್ರೇಡ್ 01.ಮತ್ತು ಗ್ರೇಡ್ 02. ತತ್ಸಮಾನ ವೃಂದದ ಮಾನ್ಯ ಅಧಿಕಾರಿಗಳನ್ನು ಮತ್ತು ನೌಕರರ ವೃಂದದವರನ್ನು ಕೇಂದ್ರ ಚುನಾವಣೆ ಅಯೋಗದ ಮಾರ್ಗ ಸೂಚನೆಯಂತೆ ಕರ್ನಾಟಕ ರಾಜ್ಯ ಚುನಾವಣೆ ಅಯೋಗಕ್ಕೆ ಸೂಚಿಸಿರುವ ಮಾರ್ಗ ಸೂಚಿಯ ಅನ್ವಯ ಹಾಗೂ…