ಬಿ ಆರ್ ಪಿ, ಬಸವರಾಜ ಎಮ್ ಯರಗುಪ್ಪಿ ಅವರಿಗೆ ಪ್ರಧಾನಿ ಮೋದಿ ಅವರಿಂದ ಅಭಿನಂದನಾ ಪತ್ರ.
ಬಿ ಆರ್ ಪಿ, ಬಸವರಾಜ ಎಮ್ ಯರಗುಪ್ಪಿ ಅವರಿಗೆ ಪ್ರಧಾನಿ ಮೋದಿ ಅವರಿಂದ ಅಭಿನಂದನಾ ಪತ್ರ. ಲಕ್ಷ್ಮೇಶ್ವರ ಸಮೀಪದ ರಾಮಗೇರಿ ಗ್ರಾಮದ ನಿವಾಸಿ ಮತ್ತು ತಾಲ್ಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ಬಸವರಾಜ ಎಮ್ ಯರಗುಪ್ಪಿ ಅವರಿಗೆ ಪ್ರಧಾನಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಂದ “ಪರೀಕ್ಷಾ ಪೇ ಚರ್ಚಾ” ಸ್ಪರ್ಧೆಯನ್ನು ಆನ್ಲೈನ್ ಮೂಲಕ ಆಹ್ವಾನದಲ್ಲಿ ಮಕ್ಕಳ ಪರೀಕ್ಷಾ ಪೂರ್ವ ತಯಾರಿ, ಅವರು ಪರೀಕ್ಷೆಗೆ ಹೇಗೆ ತಯಾರಿ ಆಗಬೇಕು? ಎಂದು ಪ್ರಬಂಧ ಮಂಡನೆ…
Read More “ಬಿ ಆರ್ ಪಿ, ಬಸವರಾಜ ಎಮ್ ಯರಗುಪ್ಪಿ ಅವರಿಗೆ ಪ್ರಧಾನಿ ಮೋದಿ ಅವರಿಂದ ಅಭಿನಂದನಾ ಪತ್ರ.” »