ಬಿಜೆವ್ಹಿಎಸ್ ರಾಜ್ಯ ಸಮಿತಿಗೆ ಶಿಕ್ಷಕ ಲಕ್ಕಮ್ಮನವರ ಆಯ್ಕೆ
ಬಿಜೆವ್ಹಿಎಸ್ ರಾಜ್ಯ ಸಮಿತಿಗೆ ಶಿಕ್ಷಕ ಲಕ್ಕಮ್ಮನವರ ಆಯ್ಕೆ ಸವದತ್ತಿ : ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜೆವ್ಹಿಎಸ್) ರಾಜ್ಯ ಸಮಿತಿ ಸದಸ್ಯರಾಗಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಿಕ್ಷಕ ಎಲ್. ಐ. ಲಕ್ಕಮ್ಮನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ಜರುಗಿದ ಬಿ.ಜೆ.ವ್ಹಿ.ಎಸ್. ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶುಭಂಕರ ಚಕ್ರವರ್ತಿ ತಿಳಿಸಿದ್ದಾರೆ. ಶಿಕ್ಷಕ ಎಲ್. ಐ. ಲಕ್ಕಮ್ಮನವರ ಅವರು ಕಳೆದ ಸುಮಾರು 25 ವರ್ಷಗಳಿಂದ ಬಿ.ಜೆ.ವ್ಹಿ.ಎಸ್.ದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಸಂಪೂರ್ಣ…
Read More “ಬಿಜೆವ್ಹಿಎಸ್ ರಾಜ್ಯ ಸಮಿತಿಗೆ ಶಿಕ್ಷಕ ಲಕ್ಕಮ್ಮನವರ ಆಯ್ಕೆ” »