ಸಾಂಸ್ಕೃತಿಕ ನೆಲೆಗಳಿಂದ ಭಾವೈಕ್ಯದ ಬದುಕು : ಗುರುಮೂರ್ತಿ ಯರಗಂಬಳಿಮಠ ಜೆ.ಎಸ್.ಎಸ್. ಪದವಿ-ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ
ಸಾಂಸ್ಕೃತಿಕ ನೆಲೆಗಳಿಂದ ಭಾವೈಕ್ಯದ ಬದುಕು : ಗುರುಮೂರ್ತಿ ಯರಗಂಬಳಿಮಠ ಜೆ.ಎಸ್.ಎಸ್. ಪದವಿ-ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಧಾರವಾಡ : ಪೂರ್ವಾಗ್ರಹ ಪೀಡಿತ ಕುಬ್ಜ ಮನಸ್ಥಿತಿಯಿಂದ ಹೊರಬಂದು ಪ್ರತಿಭೆಗಳ ಅಭಿವ್ಯಕ್ತಿಗೆ ವೇದಿಕೆ ಒದಗಿಸುವ ಯುಕ್ತ ಮತ್ತು ಮುಕ್ತವಾದ ವಿಭಿನ್ನ ವಿಶಿಷ್ಟ ಜನಪರ ಚಟುವಟಿಕೆಗಳ ಸಾಂಸ್ಕೃತಿಕ ನೆಲೆಗಳಿಂದ ಭಾವೈಕ್ಯದ ಬದುಕು ಸಾಧ್ಯವಾಗುತ್ತದೆ ಎಂದು ಶತಮಾನೋತ್ತರ ಸುವರ್ಣ ಮಹೋತ್ಸವ ಆಚರಿಸಿರುವ ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಹೇಳಿದರು….